📚 स्टडी आर्काइव — यह रिपोर्ट लाइव 24-घंटे फ़ीड से बाहर हो चुकी है, पर UPSC व परीक्षा रिवीज़न के लिए सहेजी गई है।
BUSINESS
KARNATAKA
लक्ष्मी शहरी सहकारी बैंक की नई शाखा का कल उद्घाटन किया जाएगा
ಹನುಮಸಾಗರ: ‘ಸಮೀಪದ ಹನುಮನಾಳ ಗ್ರಾಮದಲ್ಲಿ ಜೂನ್ 19ರಂದು ಬೆಳಿಗ್ಗೆ 10 ಗಂಟೆಗೆ ಹನುಮನಾಳದ ಕಾಲಾಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಗದಗಿನ ಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನಾ ಸಮಾರಂಭ ನಡೆಯಲಿದೆ’ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ पर मूल खबर पढ़ें ↗