Flag of Indiaसत्यमेव जयते
📚 Study archive — this report has rolled out of the live 24-hour feed but is kept here for UPSC & exam revision.
BUSINESS KARNATAKA

New branch of Lakshmi Urban Co-operative Bank to be inaugurated tomorrow

ಹನುಮಸಾಗರ: ‘ಸಮೀಪದ ಹನುಮನಾಳ ಗ್ರಾಮದಲ್ಲಿ ಜೂನ್ 19ರಂದು ಬೆಳಿಗ್ಗೆ 10 ಗಂಟೆಗೆ ಹನುಮನಾಳದ ಕಾಲಾಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಗದಗಿನ ಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟನಾ ಸಮಾರಂಭ ನಡೆಯಲಿದೆ’ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ Thu, 18 Jun 2026 00:54
Read the original at ಪ್ರಜಾವಾಣಿ ↗