Flag of Indiaसत्यमेव जयते
📚 Study archive — this report has rolled out of the live 24-hour feed but is kept here for UPSC & exam revision.
INDIA KARNATAKA

Yadgir silk department invites applications for subsidy for farmers

ಯಾದಗಿರಿ: ರೇಷ್ಮೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ವಲಯಗಳ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ Thu, 18 Jun 2026 00:54
Read the original at ಪ್ರಜಾವಾಣಿ ↗