Flag of IndiaBharat Pulse सत्यमेव जयते
UGLY INDIA KARNATAKA

World's Most Wanted Terrorist! US President Donald Trump condemns killing of girls by military

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ, ಯುಎಸ್ ಮಿಲಿಟರಿ 'ಟ್ರೆನ್ ಡಿ ಅರಾಗುವಾ' ಗ್ಯಾಂಗ್ ನಾಯಕ ನಿನೋ ಗೆರೆರೊನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದೆ. ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ಘೋಷಿಸಿ, ಬೈಡನ್ ಸರ್ಕಾರದ ಗಡಿ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.

TV9 ಕನ್ನಡ Sat, 13 Jun 2026 03:34
Read the original at TV9 ಕನ್ನಡ ↗