Flag of IndiaBharat Pulse सत्यमेव जयते
BAD CRIME KARNATAKA

Two arrested for murdering elderly woman

ಶ್ರೀನಿವಾಸಪುರ: ಸಾಲ ಕೊಟ್ಟಿದ್ದ ಹಣ ಹಿಂದಿರುಗಿಸುವುದಾಗಿ ಕರೆದು ತಾಲ್ಲೂಕಿನ ಲಕ್ಷ್ಮಿಪುರದ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 13 Jun 2026 00:54
Read the original at ಪ್ರಜಾವಾಣಿ ↗