Flag of IndiaBharat Pulse सत्यमेव जयते
BAD CRIME KARNATAKA

Two arrested for hunting wild animals near Gundlupet

ಗುಂಡ್ಲುಪೇಟೆ: ಬನ್ನಿತಾಳಪುರ ಗ್ರಾಮದ ಬಳಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ವಿಶೇಷ ಹುಲಿ ಸಂರಕ್ಷಣಾ ದಳ(ಎಸ್‍ಟಿಪಿಎಫ್) ಬಂಧಿಸಿದ್ದು, ನಾಡಕೋವಿ, 2 ಜೀವಂತ ಕಾಡುಮೊಲಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ Fri, 12 Jun 2026 01:10
Read the original at ಪ್ರಜಾವಾಣಿ ↗