GOOD
INDIA
KARNATAKA
Thank you for the rainbow!

ಹಾಯ್ ಭೂಮಿ ನಿಂಗೊತ್ತಾ.. ಮಳೆ (Rain) ಅಂದ್ರೆ ನಂಗೆಷ್ಟು ಇಷ್ಟ ಅಂತ. ನನ್ನನ್ನು ಪ್ರೇಮದಲ್ಲಿ ಮೀಯಿಸಿದ್ದು ಇದೇ ಮುಂಗಾರು. ಇದೇ ಮಿಂಚು! ನನಗೆ ನಿನ್ನನ್ನು ಪರಿಚಯಿಸಿದ ಈ ಮಿಂಚು ನಮ್ಮಿಬ್ಬರ ಹೃದಯ ಮೋಡಗಳ ಸೆಳೆತವೇ ಇರಬೇಕು. ಈ ರೀತಿ ನನಗಂತೂ ತುಂಬಾ ಸಲ ಅನ್ಸಿದೆ. ಅದಕ್ಕೆ ನಿನ್ನನ್ನು ಕಂಡಾಗಿ
Read the original at Public TV ಕನ್ನಡ ↗