Flag of Indiaसत्यमेव जयते
📚 Study archive — this report has rolled out of the live 24-hour feed but is kept here for UPSC & exam revision.
INDIA KARNATAKA

Sustainable agriculture: Movement in Gadag to create awareness among farmers

ಗದಗ: ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ತಾಲ್ಲೂಕಿನ ಬೂದಿಶ್ವರ ಹೊಸಳ್ಳಿ ಹಾಗೂ ಶ್ಯಾಗೋಟಿ ಗ್ರಾಮಗಳಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೀಜೋ ಪಚಾರ ಕುರಿತು ಆಂದೋಲನ ಕಾರ್ಯಕ್ರಮ ಈಚೆಗೆ ಜರುಗಿತು.

ಪ್ರಜಾವಾಣಿ Thu, 18 Jun 2026 00:49
Read the original at ಪ್ರಜಾವಾಣಿ ↗