GOOD
INDIA
KARNATAKA
Raise environmental concerns in Ranebennur - Annapurna Danappara

ರಾಣೆಬೆನ್ನೂರು: ‘ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಕಳಕಳಿ, ಕಾಳಜಿ ಇರಬೇಕು. ಸರ್ಕಾರದ ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮನೆಯಿಂದ ಕೈಚೀಲ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು’ ಎಂದು ಶಿಶುವಿಹಾರ ಮಹಿಳಾ ಸಮಾಜದ ಅಧ್ಯಕ್ಷೆ ಅನ್ನಪೂರ್ಣ ದಾನಪ್ಪನವರ
Read the original at ಪ್ರಜಾವಾಣಿ ↗