BAD
INDIA
KARNATAKA
Rains in Chamarajanagar, cooler days ahead, farmers hopeful

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಸಂಜೆ ಕೆಲಹೊತ್ತು ಬಿರುಸಿನ ಮಳೆ ಸುರಿಯಿತು. ಮಧ್ಯಾಹ್ಯದವರೆಗೂ ಇದ್ದ ಬಿಸಿಲಿನ ವಾತಾವರಣ ಸಂಜೆಯ ಹೊತ್ತಿಗೆ ಕಾರ್ಮೋಡವಾಗಿ ಬದಲಾಗಿ ಬಿರುಗಾಳಿಯೊಂದಿಗೆ ಜೋರು ಮಳೆಯಾಯಿತು.
Read the original at ಪ್ರಜಾವಾಣಿ ↗