Flag of IndiaBharat Pulse सत्यमेव जयते
GOOD INDIA KARNATAKA

Pratibha Puraskar Programme on 16th June at Shivamogga

ಶಿವಮೊಗ್ಗ: ಜಿಲ್ಲಾ ಸವಿತಾ ಸಮಾಜ ಒಕ್ಕೂಟದಿಂದ ಜೂನ್ 16 ರಂದು ಬೆಳಿಗ್ಗೆ 10.30ಕ್ಕೆ ಆರ್.ಟಿ.ಒ ಕಚೇರಿ ರಸ್ತೆಯ ಪತ್ರಿಕಾ ಭವನದ (ಪ್ರೆಸ್ ಟ್ರಸ್ಟ್) ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ 2 newsrooms Fri, 12 Jun 2026 01:10
Read the original at ಪ್ರಜಾವಾಣಿ ↗

Also reported by 1 other newsroom