Flag of IndiaBharat Pulse सत्यमेव जयते
BAD BUSINESS KARNATAKA

Nilgiri guava prices fall in Chintamani market

ಚಿಂತಾಮಣಿ: ‘ನೀಲಿನಾರಿ’ ಜಂಬುನೇರಳೆ ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ರಸ್ತೆ ಬದಿ ಗಾಡಿಗಳಲ್ಲಿ ಜಂಬುನೇರಳೆ ಹಣ್ಣುಗಳ ರಾಶಿ ಕಣ್ಣು ಕೋರೈಸುತ್ತಿದೆ. ನೇರಳೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದರೂ, ಹಣ್ಣುಗಳ ಅಧಿಕ ಪೂರೈಕೆ ಕಾರಣ ಬೆಲೆ ಕುಸಿದಿದೆ.

ಪ್ರಜಾವಾಣಿ Fri, 12 Jun 2026 00:54
Read the original at ಪ್ರಜಾವಾಣಿ ↗