Flag of IndiaBharat Pulse सत्यमेव जयते
GOOD INDIA KARNATAKA

Kavitha Bagalawada road slushy: Demand for repair

ಕವಿತಾಳ: ‘ಸಮೀಪದ ಬಾಗಲವಾಡ ಗ್ರಾಮದಲ್ಲಿ ಪ್ರೌಢಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕೊಳಚೆ ನೀರು ಹರಿದು ಗಲೀಜು ವಾತಾವಾರಣ ನಿರ್ಮಾಣವಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಡಿಎಂಸಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ 2 newsrooms Sat, 13 Jun 2026 00:54
Read the original at ಪ್ರಜಾವಾಣಿ ↗

Also reported by 1 other newsroom