Flag of IndiaBharat Pulse सत्यमेव जयते
UGLY INDIA KARNATAKA

Husband kills wife for dowry, commits suicide

‍ಬೆಳಗಾವಿ: ವಿಮೆ ಹಣ ಪಡೆಯುವ ಸಲುವಾಗಿ ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಆಸ್ಪತ್ರೆಯಲ್ಲೇ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂಬ ಸಂದೇಹದಡಿ, ಯಮಕನಮರಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೂರು ತಿಂಗಳ ಬಳಿಕ ಪ್ರಕರಣವನ್ನು ಭೇದಿಸಿದ್ದಾರೆ.

ಪ್ರಜಾವಾಣಿ Fri, 12 Jun 2026 00:54
Read the original at ಪ್ರಜಾವಾಣಿ ↗