Flag of Indiaसत्यमेव जयते AADTAK
PROBLEM POLITICS KARNATAKA

ಅವೈಜ್ಞಾನಿಕ ಅಂಡರ್ ಪಾಸ್ ಕಾಮಗಾರಿ ಆರೋಪ: ಪ್ರತಿಭಟನೆ

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗಡಿಗ್ರಾಮವಾದ ಸಿಂಗನಹಳ್ಳಿ ಗ್ರಾಮದ ಬಳಿ ರೈಲ್ವೆ ಇಲಾಖೆ ಹಾಗೂ ಕೆಶಿಪ್ ವತಿಯಿಂದ ನಿರ್ಮಾಣ ಮಾಡುತ್ತಿರುವ ಅಂಡರ್ ಪಾಸ್ ಕಾಮಗಾರಿಯನ್ನು ವಿರೋಧಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Fri, 23 Oct 2026 01:00 ALLEGED
ಪ್ರಜಾವಾಣಿ पर मूल खबर पढ़ें ↗