Flag of IndiaBharat Pulse सत्यमेव जयते
BAD INDIA KARNATAKA

Excessive use of pesticides, fertilizers; loss of soil fertility

ನುಗ್ಗೇಹಳ್ಳಿ: ‘ಕೃಷಿಯಲ್ಲಿ ರೈತರು ಹೆಚ್ಚು ಲಾಭಗಳಿಸುವ ದೃಷ್ಟಿಯಿಂದ ಬೆಳೆಗಳಿಗೆ ಅತಿಯಾದ ಕೀಟನಾಶಕ ಹಾಗೂ ರಸಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ’ ಎಂದು ಸಾವಯವ ಕೃಷಿಕ ಗೊಲ್ಲರ ಹೊಸಳ್ಳಿ ಗಣೇಶ್ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ Sat, 13 Jun 2026 00:54
Read the original at ಪ್ರಜಾವಾಣಿ ↗