Flag of IndiaBharat Pulse सत्यमेव जयते
GOOD INDIA KARNATAKA

Emergency maintenance work in Haveri, power outage tomorrow

ಹಾವೇರಿ: ಇಲ್ಲಿಯ 110 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರ್‌ನಲ್ಲಿ ಜೂನ್ 14ರಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಪ್ರಜಾವಾಣಿ 2 newsrooms Sat, 13 Jun 2026 01:04
Read the original at ಪ್ರಜಾವಾಣಿ ↗

Also reported by 1 other newsroom