GOOD
INDIA
KARNATAKA
Educational materials distributed to children at Makanahalli school

ವಾಗಟ (ಹೊಸಕೋಟೆ): ಮಾಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ದಾನಿಗಳಾದ ಬಾಬು ಪ್ರಕಾಶ್ ಶುಕ್ರವಾರ ಉಚಿತವಾಗಿ ವಿತರಿಸಿದರು.
Read the original at ಪ್ರಜಾವಾಣಿ ↗