BAD
INDIA
KARNATAKA
Prasanna Kumar takes charge as new DDPO of Mandya district

ಮಂಡ್ಯ: ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಮಂಡ್ಯ ಜಿಲ್ಲೆಯ ನೂತನ ಉಪನಿರ್ದೇಶಕರಾಗಿ ಪ್ರಸನ್ನಕುಮಾರ ಅವರು ನಗರದ ಸ.ಪ.ಪೂ ಕಾಲೇಜು (ಮಾಜಿ ಪುರಸಭೆ) ಆವರಣದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
Read the original at ಪ್ರಜಾವಾಣಿ ↗