Flag of IndiaBharat Pulse सत्यमेव जयते
GOOD POLITICS KARNATAKA

CM Vijay's Birthday Gift For His Fans

Vijay Thalapathy: ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನ ಹತ್ತಿರವಿದೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬ ಇದ್ದು, ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಹುಟ್ಟುಹಬ್ಬ ತುಸು ಭಿನ್ನ ಆಗಿರಲಿದೆ. ಈ ಹುಟ್ಟುಹಬ್ಬಕ್ಕೆ ವಿಜಯ್ ನಟನಾಗಿಲ್ಲ ಬದಲಿಗೆ ರಾಜ್ಯದ ಸಿಎಂ ಆಗಿದ್ದಾರೆ.

TV9 ಕನ್ನಡ Fri, 12 Jun 2026 09:35
Read the original at TV9 ಕನ್ನಡ ↗