GOOD
INDIA
KARNATAKA
Buddha Basava and Ambedkar Seminar at Karnatak University

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗ, ಪಿ.ಎಂ.ಉಷಾ ಘಟಕ ಮತ್ತು ರಾಜ್ಯ ಉನ್ನತ ಶಿಕ್ಷಣ ಮಂಡಳಿ ವತಿಯಿಂದ ಜೂನ್ 13 ರಂದು ‘ಬುದ್ಧ ಬಸವ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಕಳಕಳಿ’ ವಿಚಾರ ಸಂಕಿರಣ ನಡೆಯಲಿದೆ.
Read the original at ಪ್ರಜಾವಾಣಿ ↗