📚 Study archive — this report has rolled out of the live 24-hour feed but is kept here for UPSC & exam revision.
TECH
KARNATAKA
Alleged encroachment of road space by removing drain stones at Tarikere

ತರೀಕೆರೆ: ಪಟ್ಟಣದ ಎಂ.ಜಿ. ರಸ್ತೆ ಸಮೀಪದ ಕೆ.ಎಚ್.ಬಿ. ಕಾಲೊನಿಯಲ್ಲಿ ವ್ಯಕ್ತಿಯೊಬ್ಬರು ಚರಂಡಿಯ ಕಲ್ಲುಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ್ದು, ರಸ್ತೆ ಜಾಗ ಒತ್ತುವರಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
Read the original at ಪ್ರಜಾವಾಣಿ ↗