Flag of IndiaBharat Pulse सत्यमेव जयते
GOOD INDIA KARNATAKA

Power supply disrupted in Ghataprabha on June 14

ಘಟಪ್ರಭಾ (ಗೋಕಾಕ): 1-ನೇ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳಲು ಉದ್ದೇಶಿಸಿರುವುದರಿಂದಾಗಿ, ಘಟಪ್ರಭಾ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಪೂರೈಕೆಯಾಗುವ ವಿದ್ಯುತ್‌ ಮಾರ್ಗದಲ್ಲಿ ಜೂನ್‌ 14ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರಜಾವಾಣಿ 2 newsrooms Fri, 12 Jun 2026 01:05
Read the original at ಪ್ರಜಾವಾಣಿ ↗

Also reported by 1 other newsroom