Flag of IndiaBharat Pulse सत्यमेव जयते
GOOD INDIA KARNATAKA

Good luck to the healthy body of the earth - Saraswathi, Soil Scientist at Tirthahalli

ತೀರ್ಥಹಳ್ಳಿ: ‘ಭೂಮಿಯ ಫಲವತ್ತತೆ ಕಾಪಾಡಿದರೆ ಉತ್ತಮ ಫಸಲು ಕೈಸೇರುತ್ತದೆ. ರಾಸಾಯನಿಕ ಮುಕ್ತ ಆಹಾರ ಸೇವನೆ ಆರೋಗ್ಯವನ್ನು ವೃದ್ಧಿಸುತ್ತದೆ. ಭೂಮಿಯ ಆರೋಗ್ಯ ದೇಹಕ್ಕೆ ಸೌಭಾಗ್ಯ ನೀಡುತ್ತದೆ’ ಎಂದು ಸೀಬಿನಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾನಿ ಸರಸ್ವತಿ ಹೇಳಿದರು.

ಪ್ರಜಾವಾಣಿ Fri, 12 Jun 2026 01:10
Read the original at ಪ್ರಜಾವಾಣಿ ↗