GOOD
INDIA
KARNATAKA
Birthday Celebrations of Prof. B. Krishnappa; Call to strengthen the organization

ಯಾದಗಿರಿ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಭವನದಲ್ಲಿ ಈಚೆಗೆ ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ ವತಿಯಿಂದ ದಲಿತ ಚಳವಳಿ ನಾಯಕ ಪ್ರೊ. ಬಿ. ಕೃಷ್ಣಪ್ಪ ಅವರ ಜನ್ಮ ದಿನ ಆಚರಣೆ ಮಾಡಲಾಯಿತು.
Read the original at ಪ್ರಜಾವಾಣಿ ↗